Chit Rules & conditions

📌 ಚಿಟ್ ನಿಯಮಗಳು:

✔ ಒಟ್ಟು ಸದಸ್ಯರು: 20
✔ ಮೊದಲ 10 ತಿಂಗಳು: ಎಲ್ಲರೂ ಸಮಾನ ಕಂತು
✔ ಉದಾಹರಣೆ: ₹1,00,000 ಚಿಟ್ – ₹3,500 ಪ್ರತಿ ತಿಂಗಳು

✔ ಮೊದಲ 10 ಚಿಟ್‌ಗಳು Lucky Draw ಮೂಲಕ
✔ Lucky Draw ಮೊತ್ತ: ₹70,000 (fixed)

✔ 11ನೇ ತಿಂಗಳಿಂದ ಬಿಡ್ ಚಿಟ್
✔ ನಿಗದಿತ ಮಿತಿಗಿಂತ ಹೆಚ್ಚು ಬಿಡ್ ಮಾಡುವಂತಿಲ್ಲ
✔ ಸಮಯಕ್ಕೆ ಪಾವತಿ ಕಡ್ಡಾಯ

ನಿಯಮ ಉಲ್ಲಂಘನೆಯಾದಲ್ಲಿ ಸಂಸ್ಥೆಯ ತೀರ್ಮಾನ ಅಂತಿಮ.

Scroll to Top